Haadu haleyadaadarenu bhava nava naveena
ಹಾಡು
ಹಾಡು ಹಳೆಯದಾದರೇನು
ಭಾವ ನವ ನವೀ...ನ
ಹಾಡು
ಹಾಡು
ಹಾಡು ಹಳೆಯದಾದರೇನು
ಭಾವ ನವ ನವೀ...ನ
ಎದೆಯ ಭಾವ ಹೊಮ್ಮುವುದಕೆ
ಭಾಷೆ ಒರಟು ಯಾನ.....
S2: ಹಾಡು
ಹಾಡು
ಹಾಡು ಹಳೆಯದಾದರೇನು
ಭಾವ ನವ ನವೀ...ನ
ಎದೆಯ ಭಾವ ಹೊಮ್ಮುವುದಕೆ
ಭಾಷೆ ಒರಟು ಯಾನ.
ಹಳೆಯ ಹಾಡು ಹಾಡು ಮತ್ತೆ
ಅದನೆ ಕೇಳಿ ಥಣಿಯುವೆ
ಹಳೆಯ ಹಾಡು ಹಾ..ಡು ಮತ್ತೆ
ಅದನೆ ಕೇಳಿ ಥಣಿಯುವೆ
ಹಳೆಯ ಹಾಡಿನಿಂದ
ಹೊಸತು ಜೀವನ ಕಟ್ಟುವೆ
ಹಳೆಯ ಹಾಡಿನಿಂದ
ಹೊಸತು ಜೀವನ ಕಟ್ಟುವೆ
S2: ಹಾಡು
ಹಾಡು
ಹಾಡು ಹಳೆಯದಾದರೇನು
ಭಾವ ನವ ನವೀ...ನ
ಎದೆಯ ಭಾವ ಹೊಮ್ಮುವುದಕೆ
ಭಾಷೆ ಒರಟು ಯಾನ
ಹಮ್ಮು ಬಿಮ್ಮು ಒಂದು ಇಲ್ಲ
ಹಾಡು ಹೃದಯ ತೆರೆದಿದೆ
ಹಮ್ಮು ಬಿಮ್ಮು ಒಂದು ಇಲ್ಲ
ಹಾಡು ಹೃದಯ ತೆರೆದಿದೆ
ಹಾಡಿನಲ್ಲಿ ಲೀನವಾಗಲೆನ್ನ
ಮನವು ಕಾದಿದೆ
ಹಾಡಿನಲ್ಲಿ ಲೀನವಾಗಲೆನ್ನ
ಮನವು ಕಾ..ದಿದೆ
S1: ಹಾಡು
ಹಾಡು
ಹಾಡು ಹಳೆಯದಾದರೇನು
ಭಾವ ನವ ನವೀ...ನ
ಎದೆಯ ಭಾವ ಹೊಮ್ಮುವುದಕೆ
ಭಾಷೆ ಒರಟು ಯಾನ.....
S2: ಹಾಡು
ಹಾಡು
ಹಾಡು ಹಳೆಯದಾದರೇನು
ಭಾವ ನವ ನವೀ...ನ
Both: ಲಾಲಾ
ಲಾಲಾ
ಲಾಲ...ಲಲಲ... ಲಾಲ..ಲಾಲಾ
ಲಾಲ...ಲಲಲ.....ಲಾಲಾ
------------------------------
Chorus
Haadu, haadu,
Haadu haleyadaadarenu bhava nava naveena
Edeya bhaava hommuvudake bhaashe oratu yaana
Haadu, haadu,
Haadu haleyadaadarenu bhava nava naveena
Stanza 1
Haleya haadu haadu matte adane keli taniyuve
Haleya haadininda hosatu jeevana kattuve
Hammu bimmu ondoo illa haadu hrudaya teredide
Haadinalli leenavaagalenna manavu kaadide
Stanza 2
Hrudaya hrudaya midiyutide naada ooru teredide
Baalina teerada haadu hejje kuruhu teredide
Edeya bhaava hommuvudake bhaashe oratu yaana
Haadu, haadu,
Haadu haleyadaadarenu bhava nava naveena
Comments
Post a Comment