ನೇ...ಸಾರ ನೋಡು ನೇಸರ ನೋಡು. - Nesara nodu Lyrics
ನೇ...ಸಾರ ನೋಡು ನೇಸರ ನೋಡು..ಉ... ನೇಸಾ....ರ ನೋಡು ನೇಸರ ನೋಡು.. ನೇ...ಸಾರ ನೋಡು ನೇಸರ ನೋಡು...ಉ.. ಮೂ..ಡಾಣ ಬಯ್ಲಿಂದ ಮೇಲಕ್ಕೆ ಹಾ..ರಿ.. ದೂರಾದ ಮಲೆಯ... ತಲೆಯಾನೆ ಏ..ರಿ... ಮೂ..ಡಾಣ ಬಯ್ಲಿಂದ ಮೇಲಕ್ಕೆ ಹಾ..ರಿ.. ದೂರಾದ ಮಲೆಯ... ತಲೆಯಾನೆ ಏ..ರಿ... ನೇಸಾರ ನೋಡು... ನೇಸರ ನೋಡು ನೇ...ಸಾರ ನೋಡು ನೇಸರ ನೋಡು..ಉ.. ಹೊರಳೀತು ಇರುಳು ಬೆಳಕೀನ ಬೂಡು..ಉ... ತೆರೆಯೀತು ನೋಡು...ಬೆಳಗೀತು ನಾಡು..ಉ.. ಹೊರಳೀತು ಇರುಳು... ಬೆಳಕೀನ ಬೂಡು..ಉ.. ತೆರೆಯೀತು ನೋಡು... ಬೆಳಗೀತು ನಾಡು..ಉ... ನೇ..ಸಾರ ನೋಡು ನೇಸರ ನೋಡು... ನೇ....ಸಾರ ನೋಡು...ನೇಸರ ನೋಡು...ಉ.