Posts

Showing posts from June, 2026

ನೇ...ಸಾರ ನೋಡು ನೇಸರ ನೋಡು. - Nesara nodu Lyrics

  ನೇ...ಸಾರ ನೋಡು ನೇಸರ ನೋಡು..ಉ... ನೇಸಾ....ರ ನೋಡು ನೇಸರ ನೋಡು.. ನೇ...ಸಾರ ನೋಡು ನೇಸರ ನೋಡು...ಉ.. ಮೂ..ಡಾಣ ಬಯ್ಲಿಂದ ಮೇಲಕ್ಕೆ ಹಾ..ರಿ.. ದೂರಾದ ಮಲೆಯ... ತಲೆಯಾನೆ ಏ..ರಿ... ಮೂ..ಡಾಣ ಬಯ್ಲಿಂದ ಮೇಲಕ್ಕೆ ಹಾ..ರಿ.. ದೂರಾದ ಮಲೆಯ... ತಲೆಯಾನೆ ಏ..ರಿ... ನೇಸಾರ ನೋಡು... ನೇಸರ ನೋಡು ನೇ...ಸಾರ ನೋಡು ನೇಸರ ನೋಡು..ಉ.. ಹೊರಳೀತು ಇರುಳು ಬೆಳಕೀನ ಬೂಡು..ಉ... ತೆರೆಯೀತು ನೋಡು...ಬೆಳಗೀತು ನಾಡು..ಉ.. ಹೊರಳೀತು ಇರುಳು... ಬೆಳಕೀನ ಬೂಡು..ಉ.. ತೆರೆಯೀತು ನೋಡು... ಬೆಳಗೀತು ನಾಡು..ಉ... ನೇ..ಸಾರ ನೋಡು ನೇಸರ ನೋಡು... ನೇ....ಸಾರ ನೋಡು...ನೇಸರ ನೋಡು...ಉ.

ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ

 ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ ನಿನ್ನ ತವರೂರಾ ನಾನೇನು ಬಲ್ಲೆನು ನಿನ್ನ ತವರೂರಾ ನಾನೇನು ಬಲ್ಲೆನು ಗೋತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ ಗೋತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ ತೋರಿಸು ಬಾರೆ ತವರೂರ ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ ಬಾಳೆ ಬಲಕ್ಕೆ ಬೀಡು ಸೀಬೆ ಎಡಕ್ಕೆ ಬೀಡು ಬಾಳೆ ಬಲಕ್ಕೆ ಬೀಡು ಸೀಬೆ ಎಡಕ್ಕೆ ಬೀಡು ನಟ್ಟ ನಡುವೇಲ್ಲಿ ನೀ ಹೋಗು ಬಳೆಗಾರ ನಟ್ಟ ನಡುವೇಲ್ಲಿ ನೀ ಹೋಗು ಬಳೆಗಾರ ಅಲ್ಲಿಹುದೆನ್ನಾ ತವರೂರು ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ ಹಂಚಿನಾ ಮನೆ ಕಾಣೋ ಕಂಚಿನಾ ಕದ ಕಾಣೋ ಹಂಚಿನಾ ಮನೆ ಕಾಣೋ ಕಂಚಿನಾ ಕದ ಕಾಣೋ ಇಂಚಾಡೋವೆರಡು ಗಿಳಿ ಕಾಣೋ ಬಳೆಗಾರ ಅಲ್ಲಿಹುದೆನ್ನಾ ತವರೂರು ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ ಆಲೆ ಆಡುತ್ತಾವೇ ಗಾಣ ತಿರುಗುತ್ತಾವೇ ಆಲೆ ಆಡುತ್ತಾವೇ ಗಾಣ ತಿರುಗುತ್ತಾವೇ ನವಿಲು ಸಾರಂಗ ನಲಿದಾವೇ ಬಳೆಗಾರ ಅಲ್ಲಿಹುದೆನ್ನಾ ತವರೂರು ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ ಮುತ್ತೈದೆ ಹಟ್ಟೀಲಿ ಮುತ್ತಿನ ಚಪ್ರಾಹಾಸಿ ಮುತ್ತ...