Posts

Showing posts from February, 2026

Haadu haleyadaadarenu bhava nava naveena

  ಹಾಡು ಹಾಡು ಹಳೆಯದಾದರೇನು ಭಾವ ನವ ನವೀ...ನ ಹಾಡು ಹಾಡು ಹಾಡು ಹಳೆಯದಾದರೇನು ಭಾವ ನವ ನವೀ...ನ ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ..... S2: ಹಾಡು ಹಾಡು ಹಾಡು ಹಳೆಯದಾದರೇನು ಭಾವ ನವ ನವೀ...ನ ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ. ಹಳೆಯ ಹಾಡು ಹಾಡು ಮತ್ತೆ ಅದನೆ ಕೇಳಿ ಥಣಿಯುವೆ ಹಳೆಯ ಹಾಡು ಹಾ..ಡು ಮತ್ತೆ ಅದನೆ ಕೇಳಿ ಥಣಿಯುವೆ ಹಳೆಯ ಹಾಡಿನಿಂದ ಹೊಸತು ಜೀವನ ಕಟ್ಟುವೆ ಹಳೆಯ ಹಾಡಿನಿಂದ ಹೊಸತು ಜೀವನ ಕಟ್ಟುವೆ S2: ಹಾಡು ಹಾಡು ಹಾಡು ಹಳೆಯದಾದರೇನು ಭಾವ ನವ ನವೀ...ನ ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ ಹಮ್ಮು ಬಿಮ್ಮು ಒಂದು ಇಲ್ಲ ಹಾಡು ಹೃದಯ ತೆರೆದಿದೆ ಹಮ್ಮು ಬಿಮ್ಮು ಒಂದು ಇಲ್ಲ ಹಾಡು ಹೃದಯ ತೆರೆದಿದೆ ಹಾಡಿನಲ್ಲಿ ಲೀನವಾಗಲೆನ್ನ ಮನವು ಕಾದಿದೆ ಹಾಡಿನಲ್ಲಿ ಲೀನವಾಗಲೆನ್ನ ಮನವು ಕಾ..ದಿದೆ S1: ಹಾಡು ಹಾಡು ಹಾಡು ಹಳೆಯದಾದರೇನು ಭಾವ ನವ ನವೀ...ನ ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ..... S2: ಹಾಡು ಹಾಡು ಹಾಡು ಹಳೆಯದಾದರೇನು ಭಾವ ನವ ನವೀ...ನ Both: ಲಾಲಾ ಲಾಲಾ ಲಾಲ...ಲಲಲ... ಲಾಲ..ಲಾಲಾ ಲಾಲ...ಲಲಲ.....ಲಾಲಾ ------------------------------ Chorus Haadu, haadu, Haadu haleyadaadarenu bhava nava naveena Edeya bhaava hommuvudake bhaashe oratu yaana Haadu, haadu, Haadu haleyadaadarenu bhava nava naveena  Stanza 1 Haleya haadu h...